Pressure cook the rice and lentils together (ಅಕ್ಕಿ ಹಾಗು ಬೇಳೆಯನ್ನು ಒಟ್ಟಿಗೆ ಕುಕ್ಕರ್ರಿನಲ್ಲಿಟ್ಟು ಬೇಯಿಸಿಕೊಳ್ಳಿ) - 3 to 4 whistles (ಮೂರರಿಂದ ನಾಲ್ಕು ವಿಜಿಲ್ಗಳು)
In a thick bottom pan, make a single string consistent sugar syrup using water and add cardamom powder, turmeric powder too (ದಪ್ಪ ತಳದ ಪಾತ್ರೆಯಲ್ಲಿ ಸಕ್ಕರೆ ಹಾಗು ನೀರನ್ನು ಹಾಕಿ ಒಂದೆಳೆಯ ಪಾಕವನ್ನು ಮಾಡಿಕೊಳ್ಳಿ, ಜೊತೆಗೆ ಏಲಕ್ಕಿ ಪುಡಿ, ಅರಿಶಿನದ ಪುಡಿಯನ್ನೂ ಹಾಕಿ)
Once the syrup is done, add the cooked rice & lentils mixture and grated coconut to it and mix well (ಪಾಕ ತಯಾರಾದ ನಂತರ, ಬೆಂದಿರುವ ಮಿಶ್ರಣವನ್ನು ಹಾಗು ತುರಿದ ತೆಂಗಿನಕಾಯಿಯನ್ನು ಪಾಕಕ್ಕೆ ಹಾಕಿ ಬೆರೆಸಿ)
On the other side, use the ghee and stir fry the cashews until golden brown and grapes until swollen (ಇನ್ನೊಂದೆಡೆ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ)
Add the cashews and grapes with the ghee to the mixture and mix well (ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದ ಸಮೇತ ಅನ್ನದ ಮಿಶ್ರಣಕ್ಕೆ ಸೇರಿಸಿ)
Close the lid and let it set for a minute or two and serve it hot (ಮುಚ್ಚಳ ಅಥವ ತಟ್ಟೆಯನ್ನು ಮುಚ್ಚಿ ಒಂದೆರಡು ನಿಮಿಷ ಬೇಯಲು ಬಿಟ್ಟು, ಸಕ್ಕರೆ ಪೊಂಗಲ್ಲನ್ನು ಬಿಸಿಯಾಗಿ ಸೇವಿಸಿ)